dailymotion.com/filmibeatkannada

Tuesday, December 6th, 2022 2:58 am
Go to the publication text

ತಮ್ಮ ಕಾಮಿಡಿ ಮೂಲಕ ತಂಡದ ಪರಿಚಯ ಮಾಡಿದ ಮಂಜ TELEVISION CRICKET LEAGUE *Press Meet #TCL #TELEVISIONCRICKETLEAGUE #championchetha ಧಾರಾವಾಹಿ ಮೂಲಕ ಮನೆಮಂದಿಗೆಲ್ಲ ಮನರಂಜನೆ ನೀಡೋ ಕಿರುತೆರೆ ತಾರೆಗಳು ಟೆಲಿವಿಷನ್ ಕ್ರಿಕೆಟ್ ಲೀಗ್ ಮೂಲಕ ಬ್ಯಾಟ್ ಬಾಲ್ ಹಿಡಿದು ರಿಲ್ಯಾಕ್ಸ್ ಮೂಡ್ ನತ್ತ ಜಾರೋಕೆ ಸಜ್ಜಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ’ಟೆಲಿವಿಷನ್ ಕ್ರಿಕೆಟ್ ಲೀಗ್’ ಕಲರ್ ಫುಲ್ ಆಗಿರಲಿದ್ದು ನಾಲ್ಕನೇ ಸೀಸನ್ ಡಿಸೆಂಬರ್ ನಲ್ಲಿ ಆರಂಭವಾಗಲಿದೆ..Entertain the whole family through the serial TV stars are gearing up to grab a bat ball and get into a relaxed mood through the Television Cricket League. Like every year this year also ’Television Cricket League’ will be colorful and the fourth season will start in December.
Original publication
Repport this link
Automatic translation
English female
 
Speak this post
 

Add your comment about this publication