ಟೀಂ ಇಂಡಿಯಾ ಸೋಲಿಗೆ KL ರಾಹುಲ್ ಮಾಡಿದ ಈ ಮಹಾ ಎಡವಟ್ಟೇ ಕಾರಣ!! ರೊಚ್ಚಿಗೆದ್ದ ಫ್ಯಾನ್ಸ್ Oneindia #Rohitsharma #Washingtonsundar #Washingtonsundarcatchdrop #indiavsBangladeshODIseries2022 #IndiavsBangladesh Rahul was India’s wicket-keeper in the game but ran towards fine leg but could not hold onto the catch. ಒಂದೆಡೆ ಮೊದಲ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ನಲ್ಲಿ ಆಕರ್ಷಕ 73 ರನ್ ಬಾರಿಸುವ ಮೂಲಕ ಟೀಮ್ ಇಂಡಿಯಾ ಪಾಲಿಗೆ ಹೀರೋ ಆಗಿದ್ದ ಕೆಎಲ್ ರಾಹುಲ್, 2ನೇ ಇನಿಂಗ್ಸ್ ವೇಳೆ ಕ್ಯಾಚ್ ಕೈಚೆಲ್ಲುವ ಮೂಲಕ ವಿಲನ್ ಆದರು
Add your comment about this publication